ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದಲ್ಲಿ

ನೀನಾಸಮ್ ಕಾರ್ಯಕ್ರಮ

24 ಜುಲೈ ಮಂಗಳವಾರ – ಇಂದ್ರಜಿತು

25 ಜುಲೈ ಬುಧವಾರ – ಪಾದುಕಾ ಪ್ರದಾನ

26 ಜುಲೈ ಗುರುವಾರ – ಭೀಷ್ಮ ಪರ್ವ

ಹಿಮ್ಮೇಳ: ರಮೇಶ ಭಟ್, ಪುತ್ತೂರು (ಭಾಗವತ) | ಜಗನ್ನಿವಾಸರಾವ್ ಪಿ ಮತ್ತು ಲಕ್ಷ್ಮೀಶ ಅಮ್ಮಣ್ಣಾಯ

ಅರ್ಥಧಾರಿಗಳು: ಡಾ. ಪ್ರಭಾಕರ ಜೋಷಿ | ಸರ್ಪಂಗಳ ಈಶ್ವರ ಭಟ್ | ಉಮಾಕಾಂತ ಭಟ್ | ರಾಧಾಕೃಷ್ಣ ಕಲ್ಚಾರ್ | ವಾಸುದೇವ ರಂಗಭಟ್ | ಸಂಕದಗುಂಡಿ ಗಣಪತಿ ಭಟ್