ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದೊಂದಿಗೆ ನೀನಾಸಮ್ ತಾಳಮದ್ದಲೆ ಕಾರ್ಯಕ್ರಮ
ಹಿಮ್ಮೇಳ: ಭಾಗವತರು: ರವೀಂದ್ರ ಭಟ್ ಅಚವೆ
ಮದ್ದಲೆ: ನಾಗಭೂಷಣ ಕೇಡಲಸರ, ಶರತ್ ಹೆಗಡೆ
ಚಂಡೆ: ಭಾರ್ಗವ ಕೆ. ಎನ್
ಅರ್ಥದಾರಿಗಳು: ಕೆರೆಕೈ ಉಮಾಕಾಂತ ಭಟ್, ಸೇರಾಜೆ ಸೀತಾರಾಮ ಭಟ್, ರಾಧಾಕೃಷ್ಣ ಕಲ್ಚಾರ್, ಹರೀಶ್ ಬಳಂತಿಮೊಗರು, ಡಾ. ಎಂ. ಪ್ರಭಾಕರ ಜೋಶಿ
ಪ್ರವೇಶ ಉಚಿತ
